News
ಮಂಗಳೂರು: ನಿರ್ಮಾಣ ಹಂತದ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 35- 40 ವರ್ಷದ ಅಪರಿಚಿತನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಶವದ ಪಕ್ಕದಲ್ಲಿ ರಕ್ತದ ಕಲೆಗಳುಳ್ಳ 4 ಕಬ್ಬಿಣದ ರಾಡ್ ಗಳು ಕೂಡ ಪತ್ತೆಯಾಗಿವೆ.
ಕಾಪು: ಸ್ಕೂಟಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸವಾರ ಬೈಂದೂರು ಸಮೀಪದ ಹೇರಂಜಾಲು ಗುಡೇ ದೇವಸ್ಥಾನದ ಬಳಿಯ ನಿವಾಸಿ ಮಹೇಶ್ ಮಡಿವಾಳ (30) ಅವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ...
ಮುಂಬಯಿ: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ಗಳ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರು ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಯಿದೆ. ಟೆಸ್ಟ್ ನಾಯಕತ್ವದಿಂದ ಬುಮ್ರಾ ಅವರನ್ನು ಬದಲಾಯಿಸುವುದು ಕೂಡ ಕಷ್ಟ ಎಂದು ಭಾರತ ತ ...
ಉಡುಪಿ: ಶ್ರೀ ಕೃಷ್ಣಮಠದ ಮಧ್ವ ಸರೋವರದಲ್ಲಿರುವ ಗಂಗಾಭಾಗೀರಥಿ ಗುಡಿಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಧ್ವ ಸರೋವರದಲ್ಲಿ ಸಂಕಲ್ಪ ಪೂರ್ವಕ ಧಾರ್ಮಿಕ ...
ಮಂಗಳೂರು: ವಿಜಯಪುರ – ಮಂಗಳೂರು ನಡುವೆ ಸಂಚರಿಸುವ ರೈಲನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ವೇಳಾ ಪಟ್ಟಿಯಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಜುಲೈ 1ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್ನಿಂದ ಮಂಗಳೂರು -ವಿಜಯಪುರ ರೈಲು ಮಧ್ಯಾಹ್ನ 2.30 ...
ವಾಷಿಂಗ್ಟನ್: ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದನ್ನು “ಪಕ್ಷ ವಿರೋಧಿ ಚಟುವಟಿಕೆ’ ಎಂದು ಭಾವಿಸುವವರು ಮೊದಲು “ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ. ಪಾಕ್ ಬೆಂಬಲಿತ ...
ವಾಷಿಂಗ್ಟನ್: ಅಮೆರಿಕಕ್ಕೆ ತೆರಳಿರುವ ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ನಿಯೋಗದ ಶಾಂತಿಮಂತ್ರವು “ಭೂತದ ಬಾಯಲ್ಲಿನ ಭಗವದ್ಗೀತೆ’ ರೀತಿ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಅಮೆರಿಕದಲ್ಲಿರುವ ಭಾರತದ ನಿಯೋಗದ ಭಾ ...
ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಕಠಿನ ಕ್ರಮಗಳಿಗೆ ಮುಂದಾಗಿದ್ದು, ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿ ಹಲವು ಅಧಿಕ ...
Bengaluru: Karnataka High Court on Thursday directed the state government to file a status report on the stampede outside the cricket stadium here that led to 11 ...
Under-fire IPL champion Royal Challengers Bengaluru on Thursday said it will co-operate with all the legal proceedings after an FIR was registered against it in ...
Bengaluru: The Karnataka government on Thursday informed the High Court that the investigation into the stampede in front of Chinnaswamy stadium here, which left 11 people dead, ...
Bantwal: Ramesh Rai Nellikatte (55), a member of the Puttur City Municipal Council, died by suicide on Thursday after reportedly jumping into a drinking water tank near ...
Some results have been hidden because they may be inaccessible to you
Show inaccessible results